ಸಾರ್ವಜನಿಕ ಸ್ಥಳಗಳಿಗೆ ನೋ ಎಂಟ್ರಿ

ಲಸಿಕೆ ಪಡೆಯದವರಿಗೆ ಮಧುರೈನ 18 ಸಾರ್ವಜನಿಕ ಸ್ಥಳಗಳಿಗೆ ನೋ ಎಂಟ್ರಿ

ಲಸಿಕೆ ಹಾಕಿಸಿಕೊಳ್ಳದ ಸ್ಥಳೀಯರು ಮತ್ತು ಪ್ರವಾಸಿಗರಿಗೆ ಮಧುರೈನ 18 ಸಾರ್ವಜನಿಕ ಸ್ಥಳಗಳ ಪ್ರವೇಶಕ್ಕೆ ನಿಷೇಧ ಹೇರಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಎಸ್. ಅನೀಶ್ ಶೇಖರ್ ತಿಳಿಸಿದ್ದಾರೆ.

2 years ago