ಸಹಾಯಾರ್ಥ

ಪುನೀತ್ ರಾಜಕುಮಾರ್ ಸಂಸ್ಥೆಯ ಸಹಾಯಾರ್ಥ ಕಾರ್ಯಕ್ರಮವನ್ನು ರದ್ದುಗೊಳಿಸಿದ ಪೊಲೀಸರು

ಇತ್ತೀಚೆಗೆ ಅಗಲಿರುವ ನಟ, ಪವರ್​ಸ್ಟಾರ್ ಪುನೀತ್ ರಾಜಕುಮಾರ್ ಅವರ ಸಂಸ್ಥೆಯ ಸಹಾಯಾರ್ಥ ಇಂದು ನಡೆಯಬೇಕಿದ್ದ ಶೋವೊಂದನ್ನು ಬೆಂಗಳೂರು ಪೊಲೀಸರು ತಡೆದಿದ್ದು, ಇಂದಿನ ಆ ಕಾರ್ಯಕ್ರಮ ರದ್ದಾಗಿದೆ.

2 years ago