ಸರ್ಕಾರಿ ಶಾಲೆ ಎಚ್ 8

ರಾಘವೇಂದ್ರ ರಾಜ್ ಕುಮಾರ್ ಅಭಿನಯದ ‘ಸರ್ಕಾರಿ ಶಾಲೆ ಎಚ್ 8’ ಚಿತ್ರದ ಟೈಟಲ್ ಲಾಂಚ್

ಸರ್ಕಾರಿ ಶಾಲೆಯ ಸುತ್ತ ಸುತ್ತುವ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ 'ಸರ್ಕಾರಿ ಶಾಲೆ ಎಚ್ 8' ಚಿತ್ರದ ಟೈಟಲ್ ಲಾಂಚ್ ಇತ್ತೀಚೆಗೆ ನಡೆಯಿತು.

1 year ago