ಸರಳಬೆಟ್ಟು

ಸರಳೆಬೆಟ್ಟುವಿನಲ್ಲಿ 460 ಮನೆಗಳ ನಿರ್ಮಾಣ ಕಾಮಗಾರಿ: ಶಾಸಕ ರಘುಪತಿ ಭಟ್ ಪರಿಶೀಲನೆ

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಉಡುಪಿಯ ಸರಳಬೆಟ್ಟುವಿನಲ್ಲಿ ನಿರ್ಮಾಣಗೊಳ್ಳುತ್ತಿರುವ 460 ಮನೆಗಳ ನಿರ್ಮಾಣ ಕಾಮಗಾರಿಯನ್ನು ಇಂದು ಶಾಸಕ ಕೆ. ರಘುಪತಿ ಭಟ್ ಪರಿಶೀಲನೆ ನಡೆಸಿದರು.

1 year ago