ಸಮೀರವಾಡಿ

ಬಾಗಲಕೋಟೆ: ಸಮೀರವಾಡಿ ಬೆಲೆ ನಿಗದಿ ಸಭೆಯಲ್ಲಿ ರೈತರ ಪ್ರತಿಭಟನೆ

ನ.7ರ ಸೋಮವಾರ ಬೆಳಗ್ಗೆಯಿಂದ ರಾತ್ರಿ 9 ಗಂಟೆಯವರೆಗೆ ನಡೆದ ಸಮೀರವಾಡಿ ಬೆಲೆ ನಿಗದಿ ಸಭೆಯಲ್ಲಿ ಸುಮಾರು 5,000 ರಿಂದ 6,000 ರೈತರು ಭಾಗವಹಿಸಿದ್ದರು.

1 year ago