ಸಮಾಜ ಸೇವಕಿ ಕೆ.ಟಿ.ಲಕ್ಷ್ಮಮ್ಮ

ರಾಮನಗರ: ದೇಸಿ ವೈದ್ಯೆ ಲಕ್ಷ್ಮಮ್ಮ ಅವರಿಗೆ ಕೊಯಮತ್ತೂರು ವಿವಿಯಿಂದ ಗೌರವ ಡಾಕ್ಟರೇಟ್

ಕೊಯಮತ್ತೂರು ಮೂಲದ ಏಷ್ಯಾ ವೈದಿಕ ಸಂಸ್ಕೃತಿ ಸಂಶೋಧನಾ ವಿಶ್ವವಿದ್ಯಾಲಯವು ದೇಸಿ ವೈದ್ಯೆ ಮತ್ತು ಸಮಾಜ ಸೇವಕಿ ಕೆ.ಟಿ.ಲಕ್ಷ್ಮಮ್ಮ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿದೆ.

1 year ago