ಸತೀಶ್ ಸೈಲ್

ಫ್ಲೈ ಓವರ್ ಲೋಕಾರ್ಪಣೆಗೊಳಿಸಿದ ಶಾಸಕ ಸತೀಶ್ ಸೈಲ್

ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಗೆ ಸಂಬಂಧಿಸಿದಂತೆ ನಗರದಲ್ಲಿ ಫ್ಲೈ ಓವರ್ ಹಾಗೂ ಟನಲ್ ಸಂಚಾರವನ್ನು ಶಾಸಕ ಸತೀಶ್ ಸೈಲ್ ಸೋಮವಾರ ಲೋಕಾರ್ಪಣೆಗೊಳಿಸಿದರು.

11 months ago

ಕಾರವಾರ: ಸತೀಶ್ ಸೈಲ್ ಗೆ ಸಚಿವ ಸ್ಥಾನ ನೀಡಲು ಒತ್ತಾಯ

ನೂತನವಾಗಿ ಆಯ್ಕೆಯಾಗಿರುವ ಶಾಸಕ ಸತೀಶ್ ಸೈಲ್ ಅವರಿಗೆ ಮಂತ್ರಿ ಮಂಡಳಿದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ವಿದ್ಯಾರ್ಥಿ ಒಕ್ಕೂಟದ ಜಿಲ್ಲಾಧ್ಯಕ್ಷ ರಾಘು ನಾಯ್ಕ ಒತ್ತಾಯಿಸಿದರು

12 months ago

ಕಾರವಾರ: ನೂತನ ಶಾಸಕ ಸತೀಶ್ ಸೈಲ್ ಅಭಿಮಾನಿಗಳಿಂದ ಮೆರವಣಿಗೆ

ನೂತನ ಶಾಸಕ ಸತೀಶ್ ಸೈಲ್ ಬೆಂಬಲಿಗರೊಂದಿಗೆ ಕಾರವಾರದಲ್ಲಿ ಅದ್ಧೂರಿ ಮೆರವಣಿಗೆ ನಡೆಸಿದರು. ಕಾರವಾರದ ಕೋಡಿಬೀರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅವರು ಬಳಿಕ ಬೆಂಬಲಿಗರೊಂದಿಗೆ ಬೃಹತ್ ಸಂಭ್ರಮಾಚರಣೆ…

12 months ago

ಕಾರವಾರ: ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್ ಗೆಲುವು

ಅಂಕೋಲಾ ವಿಧಾನ ಸಭೆ ಫಲಿತಾಂಶ ಪ್ರಕಟವಾಗಿದ್ದು ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್ ಗೆಲುವು ಸಾಧಿಸಿದ್ದಾರೆ.

12 months ago

ಕಾರವಾರ: ಈ ಸಲ ಕಾಂಗ್ರೆಸ್ ಗೆಲವು ಖಚಿತ- ಸತೀಶ್ ಸೈಲ್

ಬಡವರ, ದೀನದಲಿತರ ಪರವಾಗಿರುವ ಕಾಂಗ್ರೆಸ್ ಮುಂಬರುವ ಚುನಾವಣೆಯಲ್ಲಿ ಬಹುಮತ ಪಡೆದು ಅಧಿಕಾರ ಹಿಡಿಯಲಿದೆ ಎಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್ ಹೇಳಿದರು.

1 year ago