ಸಚಿವರು

ರಾಜ್ಯದ ಮೂವರು ಸಚಿವರಿಗೆ ಬೆದರಿಕೆ ಪತ್ರ: ನಿಮ್ಮ ಕೊನೆಯ ದಿನಗಳು ಸಮೀಪಿಸುತ್ತಿವೆ ಎಂದು ಉಲ್ಲೇಖ

ಕರ್ನಾಟಕದ ಮೂವರು ಸಚಿವರು, ಧಾರ್ಮಿಕ ಚಿಂತಕರು ಮತ್ತು ಪ್ರಗತಿಪರ ಚಿಂತಕರು ಮತ್ತು ನಟರಿಗೆ ಅನಾಮಧೇಯ ವ್ಯಕ್ತಿಯಿಂದ ಜೀವ ಬೆದರಿಕೆ ಪತ್ರಗಳು ಬಂದಿವೆ.

7 months ago

ಮಧ್ಯಪ್ರದೇಶ: ಖುದ್ದು ಶೌಚಾಲಯವನ್ನು ಸ್ವಚ್ಛಗೊಳಿಸಿ ಸ್ವಚ್ಛತೆಯ ಸಂದೇಶ ಸಾರಿದ ಸಚಿವರು

ಸರ್ಕಾರಿ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ ಸಚಿವರೊಬ್ಬರು ಖುದ್ದು ಶೌಚಾಲಯವನ್ನು ಸ್ವಚ್ಛಗೊಳಿಸಿ ಸರಳತೆ ಮೆರೆಯುವುದರ ಜೊತೆಗೆ ಸ್ವಚ್ಛತೆಯ ಸಂದೇಶವನ್ನೂ ಸಾರಿದ್ದಾರೆ

2 years ago