ಸಂಜೀವ ಭಂಡಾರಿ

ಬಂಟ್ವಾಳ: ಪುಂಜಾಲಕಟ್ಟೆ ಒಳಬಲ್ ನಿವಾಸಿ ಸಂಜೀವ ಭಂಡಾರಿ ನಿಧನ

ನ್ಯಾಯಾಲಯದ ನಿವೃತ್ತ ಅಮೀನರು, ಪುಂಜಾಲಕಟ್ಟೆ ಒಳಬಲ್ ನಿವಾಸಿ ಸಂಜೀವ ಭಂಡಾರಿ (೭೯) ಅವರು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಸೆ.೨೮ರಂದು ನಿಧನ ಹೊಂದಿದರು.

2 years ago