ಸಂಜೀವ್ ಮಠಂದೂರು

ಮಂಗಳೂರು: ಭಾಷಾ ವಿಚಾರದಲ್ಲಿ ಸೌಹಾರ್ದತೆ ಅಗತ್ಯ- ಸಂಜೀವ್ ಮಠಂದೂರು

ರಾಜ್ಯಗಳ ಗಡಿಭಾಗಗಳಲ್ಲಿ ಪರಸ್ಪರ ಸೌಹಾರ್ದಯುತವಾಗಿ ವರ್ತಿಸುವ ಮೂಲಕ ಭಾಷಾ ಸಾಮರಸ್ಯವನ್ನು ಮೆರೆಯಬೇಕು ಎಂದು ಶಾಸಕರಾದ ಸಂಜೀವ ಮಠಂದೂರು ಅಭಿಪ್ರಾಯಪಟ್ಟರು.

1 year ago