ಸಂಗೀತಾಭ್ಯಾಸಿ

ಬೆಳ್ತಂಗಡಿ: ಕರುಂಬಿತ್ತಿಲ್ ಮನೆಯಂಗಳದಲ್ಲಿ ಸಂಗೀತ ಶಿಬಿರ

ಸಮೀಪದ ನಿಡ್ಲೆ ಕರುಂಬಿತ್ತಿಲ್ ಮನೆಯಂಗಳದಲ್ಲಿ ಪ್ರತಿವರ್ಷ ಸಂಗೀತಾಭ್ಯಾಸಿಗಳಿಗೆ ನಡೆಯುತ್ತಿರುವ ಕರುಂಬಿತ್ತಿಲ್ ಸಂಗೀತ ಶಿಬಿರವು ಮೇ 8 ರಿಂದ ಮೊದಲ್ಗೊಂಡು ಮೇ 12 ರ ವರೆಗೆ ನಡೆಯಲಿದೆ.

2 years ago