ಶ್ರೀ ಸಿದ್ದವನ ಗುರುಕುಲ

ಉಜಿರೆ: ಸಿದ್ದವನ ವಿದ್ಯಾರ್ಥಿಗಳಿಗೆ ಡಾ.ಡಿ.ಹೆಗ್ಗಡೆ‌ ಶುಭ ಹಾರೈಕೆ

ಶ್ರೀ ಸಿದ್ದವನ ಗುರುಕುಲದಲ್ಲಿದ್ದು ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ ವೀರೇಂದ್ರ ಹೆಗ್ಗಡೆಯವರು ವಾರ್ಷಿಕ ಪರೀಕ್ಷೆಗಳಿಗೆ ಶುಭ ಹಾರೈಸಿದರು.

1 year ago