ಶ್ರೀ ವೀರ ಹನುಮಾನ್ ಮಂದಿರ

ಬಂಟ್ವಾಳ: ಸುಜೀರು ದತ್ತನಗರ ಶ್ರೀ ವೀರ ಹನುಮಾನ್ ಮಂದಿರದ 21ನೇ ವಾರ್ಷಿಕೋತ್ಸವ

ನಮ್ಮಲ್ಲಿ ಸದ್ವಿಚಾರ, ಸತ್ ಚಿಂತನೆ ಇದ್ದಾಗ ಭಗವಂತನ ಸಾಕ್ಷತ್ಕಾರ ಪಡೆಯಲು ಸಾಧ್ಯವಿದೆ ಎಂದು ಒಡಿಯೂರು ಶ್ರೀ ಗುರುದೇವಾ ದತ್ತ ಸಂಸ್ಥಾನಂ ನ ಸಾಧ್ವಿ ಮಾತಾನಂದಮಯಿ ಹೇಳಿದರು.

1 year ago