ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸೇರಿದ ವಿಡಿಯೋ ಆಲ್ಬಂ

ಅವಧೂತ ದತ್ತದ ಪೀಠಾಧಿಪತಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ಜನ್ಮದಿನದ ಶುಭಾಶಯಗಳನ್ನು ಒಳಗೊಂಡ ವಿಡಿಯೋ ಆಲ್ಬಂ ಗಿನ್ನಿಸ್ ದಾಖಲೆಗೆ ಸೇರಿದೆ.

2 years ago

ಸಸಿ ನೆಟ್ಟು, ಪಠ್ಯ ವಿತರಿಸಿ  ಸಚ್ಚಿದಾನಂದ ಸ್ವಾಮೀಜಿಯ ವರ್ಧಂತಿ

ಅವಧೂತ ದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ 80ನೇ ವರ್ಧಂತಿಯನ್ನು ಶಾಲಾ ಮಕ್ಕಳಿಗೆ ಓದುವ  ಪಠ್ಯ ಸಾಮಗ್ರಿಗಳ ಹಾಗೂ ವಿವಿಧ ಜಾತಿಯ ಸಸಿಗಳನ್ನು ನೆಟ್ಟು ಆಚರಿಸಲಾಯಿತು.

2 years ago