: ಶ್ರೀಲಂಕಾ ಪ್ರಜೆಯ ಹತ್ಯೆ

ಶ್ರೀಲಂಕಾ ಪ್ರಜೆಯ ಹತ್ಯೆ ಸಮರ್ಥಿಸಿದ್ದ ಪಾಕಿಸ್ತಾನದ ಯೂಟ್ಯೂಬರ್‌ಗೆ 1 ವರ್ಷ ಜೈಲು

ಶ್ರೀಲಂಕಾ ಪ್ರಜೆಯ ಹತ್ಯೆಯನ್ನು ಸಮರ್ಥಿಸಿ ವಿಡಿಯೊ ಮಾಡಿದ್ದ ಪಾಕಿಸ್ತಾನದ 27 ವರ್ಷದ ಯೂಟ್ಯೂಬರ್‌ಗೆ 1 ವರ್ಷ ಜೈಲು ಹಾಗೂ 10,000 ಪಾಕಿಸ್ತಾನಿ ರೂಪಾಯಿ ದಂಡವನ್ನು ವಿಧಿಸಲಾಗಿದೆ.

2 years ago