ಶ್ರೀಧರ್ ನಾಯಕ್

ಹೊಸೂರು: ಜಾತಿ ಪದ್ದತಿಯಿಂದ ಹೊರಬಂದು ಸಾಧನೆ ಮಾಡಬೇಕು ಎಂದ ಶ್ರೀಧರ್ ನಾಯಕ್

ಜಾತಿ ಪದ್ದತಿಯಿಂದ ಹೊರಬಂದು ಇಂದಿನ ಯುವಕರು ಸಾಧನೆ ಮಾಡಬೇಕು. ಜಾತಿ ಸಾಧನೆಗಳಿಗೆ ಅಡ್ಡಿಯಾಗಬಾರದು ಎಂದು ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತ ಶ್ರೀಧರ್ ನಾಯಕ್ ಹೇಳಿದರು.

2 years ago