ಶ್ರೀಗಂಧವನ

ಬೆಂಗಳೂರು: ರಾಜರ್ಷಿ ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರ್ ಶ್ರೀಗಂಧವನ ಲೋಕಾರ್ಪಣೆ

ಪುಣೆ ಹೆದ್ದಾರಿ ಮಲ್ಲೇಶ್ವರಂ ಬಳಿ ಕೆಎಸ್ ಅಂಡ್ ಡಿಎಲ್ ಸಂಕೀರ್ಣದಲ್ಲಿಂದು ರಾಜರ್ಷಿ ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರ್ ಶ್ರೀಗಂಧವನವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಲೋಕಾರ್ಪಣೆಗೊಳಿಸಿದರು.

2 years ago