ಶ್ರೀಗಂಧದ ಉತ್ಪನ್ನಗಳ ಪ್ರಚಾರ

ಮೈಸೂರು ರೈಲ್ವೆ ನಿಲ್ದಾಣದಲ್ಲಿ ಶ್ರೀಗಂಧದ ಉತ್ಪನ್ನಗಳ ಪ್ರಚಾರ

ಒಂದು ನಿಲ್ದಾಣ ಒಂದು ಉತ್ಪನ್ನ ಯೋಜನೆಯಡಿ ಮೈಸೂರು ವಿಭಾಗದಿಂದ ಶ್ರೀಗಂಧದ ಉತ್ಪನ್ನಗಳ ಪ್ರಚಾರಕ್ಕಾಗಿ ಮೈಸೂರು ರೈಲು ನಿಲ್ದಾಣದಲ್ಲಿ ಶ್ರೀಗಂಧದ ಉತ್ಪನ್ನಗಳ ಮಳಿಗೆಯನ್ನು ತೆರೆಯಲಾಗಿದೆ.

2 years ago