ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ

ಕಟೀಲು ಮೇಳದ ಯಕ್ಷಗಾನ ಸಮಾಪ್ತಿ: ಗೆಜ್ಜೆ ಬಿಚ್ಚಿಟ್ಟ ಕಲಾವಿದರು

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಪ್ರವರ್ತಿತ 6 ದಶಾವತಾರ ಯಕ್ಷಗಾನ ಮೇಳಗಳ ಈ ವರ್ಷದ ತಿರುಗಾಟದ ಕೊನೆಯ ಪತ್ತನಾಜೆ ಸೇವೆಯಾಟ ಜರುಗಿತ್ತು .

2 years ago