ಶೇಖ್ ಉಲ್-ಅಲಂ ನಿಲ್ದಾಣ

ಏರ್ ಇಂಡಿಯಾ ವಿಮಾನದಲ್ಲಿ ಇಲಿ ಕಾಟ; ಪ್ರಯಾಣ 1 ತಾಸು ವಿಳಂಬ

ಶ್ರೀನಗರದ ಶೇಖ್ ಉಲ್-ಅಲಂ ನಿಲ್ದಾಣದಿಂದ ಜಮ್ಮುವಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಹಾರಾಟವು ಇಲಿಯೊಂದರ ಕಾಟದಿಂದ ಒಂದು ತಾಸು ವಿಳಂಬವಾಗಿದೆ.

2 years ago