ಶೃಂಗಸಭೆ

ದುಬೈನಿಂದ ಭಾರತಕ್ಕೆ ಹಿಂದಿರುಗಿದ ಪ್ರಧಾನಿ ಮೋದಿ

ದುಬೈ ನಲ್ಲಿ ನಡೆದ ಸಿಒಪಿ28 ಶೃಂಗಸಭೆ ಪೂರ್ಣಗೊಳಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ತಡರಾತ್ರಿ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ.

5 months ago

ವಿಶ್ವ ಹವಾಮಾನ ಶೃಂಗಸಭೆಗಾಗಿ ದುಬೈ ತಲುಪಿದ ಮೋದಿಗೆ ಅದ್ದೂರಿ ಸ್ವಾಗತ

ಇಂದು ದುಬೈನಲ್ಲಿ ನಡೆಯಲಿರುವ COP -28 ರ ವಿಶ್ವ ಹವಾಮಾನ ಕ್ರಿಯೆ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಯುನೈಟೆಡ್ ಅರಬ್ ಎಮಿರೇಟ್ಸ್ ವಿಮಾನ ನಿಲ್ದಾಣ ತಲುಪಿದ್ದಾರೆ.

5 months ago

ಜಿ20 ವರ್ಚುವಲ್ ಶೃಂಗಸಭೆ ಭಾಷಣದಲ್ಲಿ ಇಸ್ರೇಲ್‌ ಸಂಘರ್ಷ ಕುರಿತು ಪ್ರಧಾನಿ ಮೋದಿ ಹೇಳಿದ್ದೇನು

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬುಧವಾರ ಜಿ20 ವರ್ಚುವಲ್ ಶೃಂಗಸಭೆ ಭಾಷಣದಲ್ಲಿ ಮಧ್ಯಪ್ರಾಚ್ಯದಲ್ಲಿ ಇಸ್ರೇಲ್-ಹಮಾಸ್‌ ಸಂಘರ್ಷದ ಕುರಿತು ಪ್ರಸ್ತಾಪಿಸಿದರು. ಅಲ್ಲದೆ ಹಮಾಸ್ ನಾಯಕತ್ವವು 50 ಒತ್ತೆಯಾಳುಗಳನ್ನು ಬಿಡುಗಡೆ…

5 months ago

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಯುಗದಲ್ಲಿ ಎಚ್ಆರ್ ಶೃಂಗಸಭೆ ಉದ್ಗಾಟನೆ

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪರ್ಸನಲ್ ಮ್ಯಾನೇಜ್‌ಮೆಂಟ್ (ಎನ್‌ಐಪಿಎಂ) ಎಚ್‌ಆರ್ ಶೃಂಗಸಭೆಯನ್ನು ಆಯೋಜಿಸಿದ್ದು, ಮಂಗಳೂರಿನ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರಾದ ಉನ್ನಿಕೃಷ್ಣನ್ ಅವರು ಮುಖ್ಯ ಅತಿಥಿಯಾಗಿದ್ದರು. "ಸಾಂಸ್ಥಿಕ ಉತ್ಕೃಷ್ಟತೆಗಾಗಿ…

6 months ago

ಪಿ-20 ಶೃಂಗಸಭೆ: ಇಂದು ಬೆಳಗ್ಗೆ ಪ್ರಧಾನಿ ಮೋದಿ ಉದ್ಘಾಟನೆ

ಪ್ರಧಾನಿ ಮೋದಿ ಅವರು ಇಂದು ಬೆಳಿಗ್ಗೆ 11 ಗಂಟೆಗೆ 9ನೇ ಜಿ 20 ಸಂಸದೀಯ ಭಾಷಣಕಾರರ ಶೃಂಗಸಭೆಯನ್ನು (ಪಿ20) ಉದ್ಘಾಟಿಸಲಿದ್ದಾರೆ. ಪಿ 20 ಯಶೋಭೂಮಿಯಲ್ಲಿ ನಡೆಯುತ್ತಿದೆ. ಈ…

7 months ago

ಇಂದು ಕೊನೆಯ ಜಿ20 ಶೃಂಗಸಭೆ: ರಾಜ್​ಘಾಟ್ ತೆರಳಿದ ನಾಯಕರು

ಇಂದು ಎರಡನೆ ಮತ್ತು ಕೊನೆಯ ದಿನದ G20 ಶೃಂಗಸಭೆ ನಡೆಯಲಿಕ್ಕಿದೆ. ರಾಜ್‌ಘಾಟ್​ಗೆ ವಿಶ್ವ ನಾಯಕರು ಮತ್ತು ನಿಯೋಗಗಳ ಮುಖ್ಯಸ್ಥರು ಆಗಮಿಸಲಿದ್ದಾರೆ.

8 months ago

ಜಿ20 ಶೃಂಗಸಭೆ: ಸುನಕ್‌ – ಮೋದಿ ದ್ವಿಪಕ್ಷೀಯ ಮಾತುಕತೆ

ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಮಾತುಕತೆ ನಡೆಸಿದ್ದಾರೆ. ಜಿ.20 ಶೃಂಗಸಭೆಯಲ್ಲಿ ಭಾಗವಹಿಸಲು ಸುನಕ್‌ ಭಾರತಕ್ಕೆ ಆಗಮಿಸಿದ್ದು, ಈ ನಡುವೆ ಉಭಯ…

8 months ago

ನವದೆಹಲಿ: ಜಾಗತಿಕ ಜೈವಿಕ ಇಂಧನ ಒಕ್ಕೂಟ ರಚನೆ

ದೆಹಲಿಯ ಪ್ರಗತಿ ಮೈದಾನದ ‘ಭಾರತ್ ಮಂಟಪಂ’ದಲ್ಲಿ ನಡೆಯುತ್ತಿರುವ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ಜೈವಿಕ ಇಂಧನ ಒಕ್ಕೂಟವನ್ನು ರಚಿಸಿದ್ದಾರೆ.

8 months ago

ಭಯೋತ್ಪಾದನೆಗೆ ಹಣಕಾಸು ಒದಗಿಸುವವರ ವಿರುದ್ಧ ಕ್ರಮ: ದೆಹಲಿ ಘೋಷಣೆಯಲ್ಲಿ ಉಲ್ಲೇಖ

ಜಿ20 ಶೃಂಗಸಭೆಯಲ್ಲಿ ವಿಶ್ವ ನಾಯಕರು ಭಯೋತ್ಪಾದನೆಯ ಎಲ್ಲಾ ರೂಪಗಳನ್ನು ಖಂಡಿಸಿದ್ದಾರೆ. "ನಾವು ಭಯೋತ್ಪಾದನೆಯನ್ನು ಅದರ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳಲ್ಲಿ ಖಂಡಿಸುತ್ತೇವೆ, ಅನ್ಯದ್ವೇಷ, ವರ್ಣಭೇದ ನೀತಿಯನ್ನು ವಿರೋಧಿಸುತ್ತೇವೆ…

8 months ago

ಮೋದಿ ಸರ್ಕಾರ ನಮ್ಮನ್ನು ಕೀಟಗಳೆಂದು ಪರಿಗಣಿಸಿದೆ: ರಾಹುಲ್ ಗಾಂಧಿ ವಾಗ್ದಾಳಿ

ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಜಿ 20 ಶೃಂಗಸಭೆಯ ನಡುವೆ ಭೇಟಿ ನೀಡುವ ಗಣ್ಯರು ಮತ್ತು ಅತಿಥಿಗಳಿಂದ ದೇಶದ ವಾಸ್ತವವನ್ನು ಮರೆಮಾಚುವ ಅಗತ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್…

8 months ago

ನವದೆಹಲಿ: ಜಿ20 ಶೃಂಗಸಭೆಯ ಮೊದಲ ಅವಧಿ ಮುಕ್ತಾಯ

ದೆಹಲಿಯಲ್ಲಿ ಜಿ20 ಶೃಂಗಸಭೆಯ ಮೊದಲ ಅವಧಿ ಮುಕ್ತಾಯಗೊಂಡಿದೆ ಎಂದು ಎಕ್ಸ್‌ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾಹಿತಿ ನೀಡಿದ್ದಾರೆ.

8 months ago

ಜಿ-20 ಶೃಂಗಸಭೆ: ದೆಹಲಿಗೆ ಯುಕೆ ಪ್ರಧಾನಿ ರಿಷಿ ಸುನಕ್ ಆಗಮನ

ಶೃಂಗಸಭೆಗೂ ಮುನ್ನ ದೆಹಲಿಗೆ ಬಂದಿಳಿದ ಯುಕೆ ಪ್ರಧಾನಿ ರಿಷಿ ಸುನಕ್ ಅವರು ಇಂದು ದೆಹಲಿಗೆ ಆಗಮಿಸಿದ್ದಾರೆ.

8 months ago

ಜಿ-20 ಶೃಂಗಸಭೆ: ವಿವಿಧ ದೇಶಗಳ ಗಣ್ಯರ ಸ್ವಾಗತಕ್ಕೆ ಸಜ್ಜಾಗಿದೆ ದೆಹಲಿ

ಸೆಪ್ಟೆಂಬರ್​ 9 ರಿಂದ ಅಂದರೆ ನಾಳೆಯಿಂದ ಆರಂಭವಾಗುವ ಜಿ-20 ಶೃಂಗಸಭೆಗೆ ನವದೆಹಲಿ ಸಜ್ಜುಗೊಂಡಿದ್ದು ಭಿತ್ತಿ ಚಿತ್ರಗಳು, ಬೀದಿ ದೀಪಗಳು, ಜಾಹಿರಾತು ಫಲಕಗಳು ಇಡೀ ನಗರಕ್ಕೆ ನಗರವೇ ಮದುವಣಗಿತ್ತಿಯಂತೆ…

8 months ago

ಜಿ20 ಶೃಂಗಸಭೆ: ಭಾರತಕ್ಕೆ ಅಮೆರಿಕಾ ಅಧ್ಯಕ್ಷ ಬೈಡನ್ ಆಗಮನ

ಭಾರತದಲ್ಲಿ ಸೆಪ್ಟೆಂಬರ್ 9 ಮತ್ತು 10ರಂದು ಜಿ20 ಶೃಂಗಸಭೆ ನಡೆಯಲಿದ್ದು ಇದಕ್ಕಾಗಿ ಜಿ20 ನಾಯಕರು ಆಗಮಿಸಲಿದ್ದಾರೆ. ಇನ್ನು ಶೃಂಗಸಭೆಗೂ ಎರಡು ದಿನ ಮುಂಚೆಯೇ ಅಮೆರಿಕ ಅಧ್ಯಕ್ಷ ಜೋ…

8 months ago

ಭಾರತ ಚೀನಾ ಸಂಬಂಧ ಸ್ಥಿರವಾಗಿದೆ, ಜಿ.20 ಸಭೆಗೆ ಸಂಪೂರ್ಣ ಬೆಂಬಲವಿದೆ: ಚೀನಾ

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ನವದೆಹಲಿಯಲ್ಲಿ ನಡೆಯುವ ಜಿ 20 ಶೃಂಗಸಭೆಯಲ್ಲಿ ಭಾಗವಹಿಸುವುದಿಲ್ಲ ಅಧಿಕೃತವಾಗಿ ತಿಳಿಸಿದ ಒಂದು ದಿನದ ಬಳಿಕ ಚೀನಾದ ವಿದೇಶಾಂಗ ಸಚಿವಾಲಯ ಭಾರತದಲ್ಲಿ…

8 months ago