ಶಿವಸೇನಾ ಶಾಸಕ ರಮೇಶ್‌ ಲಟ್ಕೆ

ಹೃದಯಾಘಾತದಿಂದ ಶಿವಸೇನಾ ಶಾಸಕ ರಮೇಶ್‌ ಲಟ್ಕೆ ನಿಧನ

ಶಿವಸೇನಾ ಶಾಸಕ ರಮೇಶ್‌ ಲಟ್ಕೆ (52) ಅವರು ದುಬೈನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.

2 years ago