ಶಿವನ ಮೂರ್ತಿ

ಚಿತ್ರದುರ್ಗ: ಶಿವನಕೆರೆಯಲ್ಲಿ 19 ಅಡಿ ಎತ್ತರದ ಶಿವ ಮೂರ್ತಿ ಅನಾವರಣ

ನಗರದ ಹೃದಯ ಭಾಗದಲ್ಲಿರುವ ಶಿವನಕೆರೆಯಲ್ಲಿ  19 ಅಡಿ ಎತ್ತರದ ಏಕಶಿಲಾ ಶಿವನ ಮೂರ್ತಿಯನ್ನು ಪ್ರತಿಷ್ಠಾಪಿಸುವ ಮೂಲಕ ಶಾಸಕ ಎಂ.ಚಂದ್ರಪ್ಪ ಅವರು ಪಟ್ಟಣದಲ್ಲಿ ಹೊಸ ಇತಿಹಾಸ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ.

1 year ago