ಶಿಮ್ಲಾ

ಕೆಮಿಕಲ್‌ ಬಳಸಿ ಕಾರಿನ ಗಾಜು ಒಡೆದು ಕಳ್ಳತನ: ವಿಡಿಯೋ ನೋಡಿ

ಹೊಸ ವರ್ಷಾಚರಣೆಗೆ ಕ್ಷಣಗಣನೆ ಆರಂಭವಾಗಿದೆ. ಈ ನಡುವೆ ಹಲವರು ಈಗಾಗಲೇ ಪ್ರವಾಸಿ ತಾಣ, ನೆಚ್ಚಿನ ತಾಣಗಳನ್ನು ತಲುಪಿದ್ದಾರೆ. ಅದೇ ರೀತಿ ಹೊಸ ವರ್ಷ ಆಚರಣೆಗೆ ಜನರು ಹಿಮಾಚಲ…

4 months ago

ದೀಪಾವಳಿ: ಕಲ್ಲು ಹೊಡೆದುಕೊಂಡು ರಕ್ತದಿಂದ ದೇವರಿಗೆ ತಿಲಕ ಇಡುವ ಆಚರಣೆ

ಶಿಮ್ಲಾದಲ್ಲಿ ದೀಪಾವಳಿಯಲ್ಲಿ ವಿಶಿಷ್ಟ ಆಚರಣೆಯೊಂದು ಚಾಲ್ತಿಯಲ್ಲಿದೆ. ಶಿಮ್ಲಾ ಬಳಿಯ ಹಿಂದೆ ಅಸ್ತಿತ್ವದಲ್ಲಿದ್ದ ರಾಜಪ್ರಭುತ್ವಕ್ಕೆ ಸೇರಿದ ಎಸ್ಟೇಟ್‌ನಲ್ಲಿ ಸೋಮವಾರ ವಿಶಿಷ್ಟ ಆಚರಣೆ ಜರುಗಿತು.

6 months ago

ಇಲ್ಲಿ ಏಕೈಕ ಹೆಣ್ಣು ಮಗುವಿನ ಪೋಷಕರಿಗೆ ₹2 ಲಕ್ಷ ಪ್ರೋತ್ಸಾಹ ಧನ

ಹಿಮಾಚಲ ಪ್ರದೇಶದಲ್ಲಿ ಹೆಣ್ಣು ಭ್ರೂಣ ಹತ್ಯೆ ಪಿಡುಗನ್ನು ನಿರ್ಮೂಲನೆ ಮಾಡುವ ಸರ್ಕಾರದ ಪ್ರಯತ್ನಗಳ ಭಾಗವಾಗಿ ಏಕೈಕ ಹೆಣ್ಣು ಮಗುವಿನ ಪೋಷಕರಿಗೆ ₹2 ಲಕ್ಷ ಪ್ರೋತ್ಸಾಹ ಧನ ನೀಡಲಾಗುವುದು…

7 months ago

ಒಟ್ಟು ವ್ಯವಸ್ಥೆಯೇ ಛಿದ್ರವಾಗಿದೆ: ನಟಿ ಕಂಗನಾ ಹೀಗೆ ಹೇಳಿದ್ಯಾಕೆ

ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಗೆ 71 ಮಂದಿ ಸಾವನ್ನಪ್ಪಿದ್ದಾರೆ. ಶಿಮ್ಲಾ ಸೇರಿದಂತೆ ಹಲವು ಜಿಲ್ಲೆಗಳು ಬಾಧಿತವಾಗಿವೆ.  ಇದಕ್ಕೆ ಪ್ರತಿಕ್ರಿಯಿಸಿದ ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಇನ್ಸ್ಟಾಗ್ರಾಮ್ನಲ್ಲಿ…

9 months ago

ಹವನಕ್ಕಾಗಿ ಬಂದಿದ್ದ ಒಂದೇ ಕುಟುಂಬದ ಏಳು ಮಂದಿ ಭೂ ಸಮಾಧಿ

ಹಿಮಾಚಲ ಪ್ರದೇಶದ ಸಮ್ಮರ್ ಹಿಲ್‌ನಲ್ಲಿರುವ ಶಿವದೇವಾಲಯ ಭಾರಿ ಭೂ ಕುಸಿತದೊಂದಿಗೆ ಕೊಚ್ಚಿಹೋಗಿದ್ದು, ಅದೇ ಸ್ಥಳದಲ್ಲಿ ನಾಲ್ಕನೇ ದಿನವೂ ಶೋಧ ಕಾರ್ಯಾಚರಣೆ ಮುಂದುವರಿದಿದೆ.

9 months ago

ರಣಭೀಕರ ಮಳೆಗೆ ತತ್ತರಿಸಿದ ಪಂಜಾಬ್‌, ಚಂಡೀಗಢ

ಮೇಘಸ್ಫೋಟದಿಂದಾಗಿ ಸಟ್ಲೇಜ್‌ ಮತ್ತು ಬಿಯಾಸ್ ನದಿಗಳ ಉದ್ದಕ್ಕೂ ಇರುವ ನೂರಾರು ಹಳ್ಳಿಗಳು ಜಲಾವೃತಗೊಂಡಿವೆ. ಬುಧವಾರ ಭಾಕ್ರಾ ಮತ್ತು ಪಾಂಗ್ ಅಣೆಕಟ್ಟುಗಳ ಗೇಟ್‌ಗಳನ್ನು ತೆರೆಯಲಾಗಿದ್ದು, ಕೆಳಭಾಗದಲ್ಲಿರುವ ನೂರಾರು ಹಳ್ಳಿಗಳು…

9 months ago

ಶಿಮ್ಲಾದಲ್ಲಿ ಸೇಬುಹಣ್ಣು ನದಿಗೆಸೆಯುತ್ತಿರುವ ರೈತರು: ಯಾಕೆ ಗೊತ್ತಾ?

ಶಿಮ್ಲಾದಲ್ಲಿ ಭಾರಿ ಮಳೆಯಿಂದ ಭೂಕುಸಿತ ಉಂಟಾಗಿದ್ದು, ಇಲ್ಲಿಂದ ಸಾಗಾಟವಾಗುತ್ತಿದ್ದ ಸೇಬುಹಣ್ಣುಗಳನ್ನು ಸಾಗಿಸಲಾಗುತ್ತಿಲ್ಲ. ಇದೇ ಕಾರಣದಿಂದ ಸೇಬು ಬೆಳೆಗಾರರು ಬೆಳೆಗೆ ಸೂಕ್ತ ಮಾರುಕಟ್ಟೆ ಇಲ್ಲದ ಕಾರಣ ಸೇಬುಹಣ್ಣುಗಳನ್ನು ರಸ್ತೆ…

9 months ago

ರಣ ಭೀಕರ ಮಳೆ: ಹಿಮಾಚಲ ಪ್ರದೇಶದಲ್ಲಿ ರೈಲು ಸಂಚಾರ ಸ್ಥಗಿತ

ಧಾರಾಕಾರ ಮಳೆಯಿಂದ ನಲುಗಿರುವ ಹಿಮಾಚಲ ಪ್ರದೇಶದಲ್ಲಿ ರೈಲುಗಳ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

10 months ago

ಹಿಮಾಚಲ ಪ್ರದೇಶದಲ್ಲಿ ವರುಣ ರೌದ್ರ ನರ್ತನ: ರಸ್ತೆ, ಮನೆಗಳು ಕ್ಷಣಾರ್ಧದಲ್ಲಿ ಮಾಯ

ಹಿಮಾಚಲ ಪ್ರದೇಶದ ಹಲವು ಪ್ರದೇಶಗಳಲ್ಲಿ ಭೂಕುಸಿತ, ಹಿಮಪಾತದಲ್ಲಿ ಸಿಲುಕಿದ್ದ 75 ಮಹಿಳೆಯರು ಸೇರಿದಂತೆ 300 ಜನರನ್ನು ರಕ್ಷಿಸಲಾಗಿದೆ. ಕಳೆದ ಮೂರು ದಿನಗಳಿಂದ ಚಂದ್ರತಾಲ್‌ನಲ್ಲಿ 300 ಮಂದಿ ಸಿಲುಕಿಕೊಂಡಿದ್ದು…

10 months ago

ಹಾಸನ: ಖೇಲೋ ಇಂಡಿಯಾ ಮಹಿಳಾ ವಾಲಿಬಾಲ್ ಲೀಗ್, ಅ.೨೭ರಂದು ಆಯ್ಕೆ ಪ್ರಕ್ರಿಯೆ ಪ್ರಾರಂಭ

ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ನ.೨ರಿಂದ ೬ ರವರೆಗೆ ನಡೆಯುವ ೧೯ ವರ್ಷದೊಳಗಿನ ಖೇಲೋ ಇಂಡಿಯಾ ಮಹಿಳಾ ವಾಲಿಬಾಲ್ ಲೀಗ್ ಪಂದ್ಯಾವಳಿಗೆ ಕರ್ನಾಟಕ ರಾಜ್ಯದಿಂದ ಮಹಿಳಾ ವಾಲಿಬಾಲ್ ತಂಡದ…

2 years ago

ಹರಿಯಾಣದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ವೈರಾಣು ಸೋಂಕಿನ ಲಕ್ಷಣ ಪತ್ತೆ

ಹರಿಯಾಣದ ಸೋಲನ್ ಜಿಲ್ಲೆಯ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ವೈರಾಣು ಸೋಂಕಿನ ಲಕ್ಷಣ ಪತ್ತೆಯಾಗಿದೆ ಎಂದು ಅಲ್ಲಿನ ರಾಜ್ಯ ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

2 years ago

ಶಿಮ್ಲಾ: ಉನಾ ಪಟಾಕಿ ಕಾರ್ಖಾನೆ ಸ್ಫೋಟದಲ್ಲಿ 11 ಜನ ಸಾವು- ಪ್ರಮುಖ ಆರೋಪಿ ಬಂಧನ

ಅಕ್ರಮ ಉನಾ ಪಟಾಕಿ ಕಾರ್ಖಾನೆ ಸ್ಫೋಟದಿಂದಾಗಿ 11 ಜನರ ಸಾವಿಗೆ ಕಾರಣವಾಗಿದ್ದ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ ಎಂದು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ರಾಜ್ಯ…

2 years ago