ಶಿಕ್ಷಕಿ

ಪಾರ್ಟ್ ಟೈಂ ಜಾಬ್ ಆಫರ್ ನಂಬಿ 2.77 ಕೋಟಿ ಕಳೆದುಕೊಂಡ ಶಿಕ್ಷಕಿ

ರಾಯಚೂರು ಜಿಲ್ಲೆಯಲ್ಲಿ ಪಾರ್ಟ್ ಟೈಂ ಜಾಬ್ ಆಫರ್  ನಂಬಿ ಸರ್ಕಾರಿ ಶಾಲೆ  ಶಿಕ್ಷಕಿಯೊಬ್ಬರು ಬರೋಬ್ಬರಿ 2.77 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

3 months ago

ಶಿಕ್ಷಕಿ ಅರ್ಪಿತಾ ಅಪಹರಣಕಾರರು ನೆಲ್ಯಾಡಿ ಬಳಿ ವಶಕ್ಕೆ

ಹಾಸನ ಹೊರವಲಯದ ಬಿಟ್ಟಗೌಡನಹಳ್ಳಿ ಬಳಿ ಖಾಸಗಿ ಶಾಲಾ ಶಿಕ್ಷಕಿ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಡ್ನಾಪರ್ಸ್‌ ಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

5 months ago

ವಿಡಿಯೋ ವೈರಲ್: ವಿದ್ಯಾರ್ಥಿನಿಗೆ ಒಳ್ಳೆಯ-ಕೆಟ್ಟ ಸ್ಪರ್ಶದ ಬಗ್ಗೆ ಪಾಠ ಕಲಿಸಿದ ಶಿಕ್ಷಕಿ

ದೆಹಲಿ: ಒಂದನೇ ತರಗತಿಯ ವಿದ್ಯಾರ್ಥಿನಿಗೆ ಒಳ್ಳೆಯ-ಕೆಟ್ಟ ಸ್ಪರ್ಶ ಎಂಬ ಪ್ರಮುಖ ವಿಷಯದ ಮೂಲಕ ಶಿಕ್ಷಕಿಯು ಆಕೆಗೆ ಮಾರ್ಗದರ್ಶನ ನೀಡುವ ದೃಶ್ಯವೊಂದು ವೈರಲ್‌ ಆಗಿದೆ. ಶಿಕ್ಷಕಿಯು ವಿದ್ಯಾರ್ಥಿನಿಗೆ ವಿವಿಧ…

7 months ago

ಶಿಕ್ಷಕಿ ದಲಿತೆಯಾಗಿದ್ದಕ್ಕೆ ಅಂಗನವಾಡಿಗೆ ಮಕ್ಕಳನ್ನು ಕಳುಹಿಸದ ಪಾಲಕರು

ಭಾಲ್ಕಿ ತಾಲ್ಲೂಕಿನ ಬ್ಯಾಲಹಳ್ಳಿ(ಡಬ್ಲ್ಯು) ಗ್ರಾಮದ ಅಂಗನವಾಡಿ ಕೇಂದ್ರದ ಶಿಕ್ಷಕಿಯಾಗಿ ದಲಿತ ಮಹಿಳೆ ಅಂಬಿಕಾ ನೇಮಕಗೊಂಡಿದ್ದರಿಂದ, ಪೋಷಕರು ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳುಹಿಸುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.

8 months ago

ಎಸ್.ಎಫ್ ನಾಗಶೆಟ್ಟಿ ಗೆ ಉತ್ತಮ ಶಿಕ್ಷಕಿ ಪ್ರಶಸ್ತಿ

ಶ್ರೀ ಕುಬೇರಪ್ಪ ಮುದಕಪ್ಪ ನಾಗಶೆಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ಯರೇಬೂದಿಹಾಳ ಈ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಎಸ್.ಎಫ್ ನಾಗಶೆಟ್ಟಿಯವಯವರಿಗೆ ಉತ್ತಮ ಶಿಕ್ಷಕಿ…

8 months ago

ಟೆಲಿಗ್ರಾಮ್‌ ಮೂಲಕ ವಂಚನೆಗೆ ಯತ್ನ: ಆರೋಪಿ ಸೆರೆ

ಟೆಲಿಗ್ರಾಂ ಮೂಲಕ ನಕಲಿ ಖಾತೆಯಿಂದ ಶಿಕ್ಷಕಿಯೋರ್ವರಿಗೆ ಬೆದರಿಕೆ ಹಾಕಿರುವುದಲ್ಲದೆ ಒಂದು ಲಕ್ಷ ರೂ. ವಸೂಲಿಗೈದು ವಂಚನೆ ಎಸಗಿರುವ ಆರೋಪಿಯನ್ನು ಕ್ಷಿಪ್ರ ಕಾರ್ಯಾಚರಣೆಯಡಿ ವೇಣೂರು ಠಾಣೆ ಪೊಲೀಸರು ಬಂಧಿಸುವಲ್ಲಿ…

9 months ago

ಹಾಸನ: ಅರೆಕಾಲಿಕ ದೈಹಿಕ ಶಿಕ್ಷಣ ಶಿಕ್ಷಕಿ ಹುದ್ದೆಗೆ ಅರ್ಜಿ ಆಹ್ವಾನ

ಸರ್ಕಾರಿ ಬಾಲಕಿಯರ ಬಾಲಮಂದಿರ, ಆಡುವಳ್ಳಿ, ಕೆ.ಎಸ್.ಆರ್.ಟಿ.ಸಿ. ದಿವಿಜ಼ನ್ ಕಛೇರಿ ಹಿಂಭಾಗ, ಹಾಸನ ಇಲ್ಲಿಗೆ ತಾತ್ಕಾಲಿಕವಾಗಿ ಅಲ್ಪಾವಧಿಗೆ ಅರೆಕಾಲಿಕ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಲು ದೈಹಿಕ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು…

11 months ago

ಉಡುಪಿ: 54 ವರ್ಷದ ಶಿಕ್ಷಕಿ ಬಾವಿಗೆ ಹಾರಿ ಆತ್ಮಹತ್ಯೆ

54 ವರ್ಷದ ಶಿಕ್ಷಕಿಯೊಬ್ಬಳು ತನ್ನ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ನಡೆದಿದೆ.

2 years ago

ಉತ್ತರ ಪ್ರದೇಶ: ಚಾಕುವಿನಿಂದ ಇರಿದು ಗರ್ಭಿಣಿ ಶಿಕ್ಷಕಿಯ ಹತ್ಯೆ

ಅಯೋಧ್ಯೆಯಲ್ಲಿ ಬುಧವಾರ ಮಧ್ಯಾಹ್ನ 31 ವರ್ಷದ ಗರ್ಭಿಣಿ ಶಾಲಾ ಶಿಕ್ಷಕಿಯನ್ನು ಅಪರಿಚಿತ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಂದಿರುವ ಘಟನೆ ನಡೆದಿದೆ.

2 years ago

ಸಾಧಕ ಶಿಕ್ಷಕರಿಗೆ ‘ಜೀವನದಿ ಕಾವೇರಿ ಪ್ರಶಸ್ತಿ’

ಶಿಕ್ಷಣ ಮತ್ತು ಸಾಹಿತ್ಯ ಹಾಗೂ ಸಾಂಸ್ಕೃತಿಕ ಸೇವಾ ಸಂಸ್ಥೆಗಳಾದ ಮೈಸೂರು ನಗರದ ಕಾವೇರಿ ಬಳಗ ಮತ್ತು ಹಿರಣ್ಮಯಿ ಪ್ರತಿಷ್ಠಾನ ಸಂಯುಕ್ತವಾಗಿ ಪ್ರತಿವರ್ಷ ಸಾಧಕ ಶಿಕ್ಷಕ-ಶಿಕ್ಷಕಿಯರಿಗೆ ‘ಜೀವನದಿ ಕಾವೇರಿ…

2 years ago

ತುಮಕೂರು: ವಿದ್ಯಾರ್ಥಿನಿಗೆ ಹೊಡೆದ ಶಿಕ್ಷಕಿಗೆ 3 ವರ್ಷ ಜೈಲು ಶಿಕ್ಷೆ

ಸರಿಯಾಗಿ ಓದಲಿಲ್ಲ ಎಂದು ಶಾಲಾ ವಿದ್ಯಾರ್ಥಿನಿಗೆ ಹೊಡೆದ ಶಿಕ್ಷಕಿಗೆ ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ವಿಧಿಸಿದೆ.

2 years ago