ಶಿಕಾಗೋ

ಅಮೆರಿಕಾದ ಶಿಕಾಗೋ ನಗರದಲ್ಲಿ ಶ್ರೀ ಪುತ್ತಿಗೆ ಮಠದ ಕೃಷ್ಣಾವೃಂದಾವನ ಶಾಖೆ ಉದ್ಘಾಟನೆ

ಉಡುಪಿ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರ ತೀರ್ಥ ಶ್ರೀಪಾದರು ಅಮೆರಿಕಾದ ಶಿಕಾಗೋ ನಗರದಲ್ಲಿ, ಶ್ರೀ ಪುತ್ತಿಗೆ ಮಠದ ಹನ್ನೊಂದನೇ ಶಾಖೆ ಶ್ರೀ ಕೃಷ್ಣವೃಂದಾವನ ಉದ್ಘಾಟಿಸಿದರು.

1 year ago