ಶಾಸಕ ವೇದವ್ಯಾಸ ಕಾಮತ್

ಶಾಸಕ ವೇದವ್ಯಾಸ ಕಾಮತ್ ಅವರಿಂದ ಕೆಬಿಎಮ್ ಕೆ ಸುವರ್ಣ ಮಹೋತ್ಸವದ ಆಹ್ವಾನ ಪತ್ರ ಬಿಡುಗಡೆ

ಕೊಂಕಣಿ ಭಾಶಾ ಮಂಡಳ್ ಕರ್ನಾಟಕ ತನ್ನ ಸುವರ್ಣ ಮಹೋತ್ಸವ ಜನವರಿ 9 ರಂದು ಆಚರಣೆ ಮಾಡುವ ಪ್ರಯುಕ್ತ ಆಹ್ವಾನ ಪತ್ರಿಕೆಯನ್ನು ಮಂಗಳೂರು ದಕ್ಷಿಣದ ಕೊಂಕಣಿ ಮಾತೃಭಾಷೆಯ ಶಾಸಕರಾದ…

4 months ago

ಮಂಗಳೂರು: ಶ್ರೀ ಜಗಜ್ಯೋತಿ ಬಸವೇಶ್ವರ ಸಮುದಾಯ ಭವನದ ಕಾಮಗಾರಿಯ ಭೂಮಿ ಪೂಜೆ

ಮಹಾನಗರ ಪಾಲಿಕೆ ವ್ಯಾಪ್ತಿಯ 26 ನೇ ದೇರೆಬೈಲು ನೈರುತ್ಯ ವಾರ್ಡಿನಲ್ಲಿ ನಿರ್ಮಾಣ ಹಂತದಲ್ಲಿರುವ ಶ್ರೀ ಜಗಜ್ಯೋತಿ ಬಸವೇಶ್ವರ ಸಮುದಾಯ ಭವನದ ಕಾಮಗಾರಿಯ ಭೂಮಿ ಪೂಜೆಯನ್ನು ಶಾಸಕ ವೇದವ್ಯಾಸ…

1 year ago

ಕಳೆದ ನಾಲ್ಕುವರೆ ವರ್ಷಗಳ ಅವಧಿಯಲ್ಲಿ ಕ್ಷೇತ್ರಕ್ಕೆ ಒಟ್ಟು 4,750 ಕೋ.ರೂ.ಅನುದಾನ- ವೇದವ್ಯಾಸ ಕಾಮತ್

ಕೇಂದ್ರ ಸರಕಾರ, ರಾಜ್ಯ ಸರಕಾರಗಳ ಸಹಯೋಗದೊಂದಿಗೆ ಒಟ್ಟು 4,750 ಕೋ.ರೂ.ಅನುದಾನವನ್ನು ಕಳೆದ ನಾಲ್ಕುವರೆ ವರ್ಷಗಳ ಅವಧಿಯಲ್ಲಿ ತಮ್ಮ ಕ್ಷೇತ್ರಕ್ಕೆ ತಂದಿರುವುದಾಗಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್…

1 year ago

ಮಂಗಳೂರು ಜೋಯಾಲುಕ್ಕಾಸ್ ನವೀಕೃತ ಆಭರಣ ಮಳಿಗೆ ಉದ್ಘಾಟನೆ

ವಿಶ್ವದ ಅಚ್ಚುಮೆಚ್ಚಿನ ಆಭರಣ ಬ್ರ್ಯಾಂಡ್, ಜೋಯಾಲುಕ್ಕಾಸ್, ನವೀಕರಣದ ನಂತರ ಗ್ರಾಹಕರಿಗಾಗಿ ಜೋಯಾಲುಕ್ಕಾಸ್ ಮಂಗಳೂರು ಮಳಿಗೆಯನ್ನು ಗ್ರಾಹಕರಿಗೆ ತೆರೆದಿದೆ.

1 year ago

ಮಂಗಳೂರು ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ

ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ ಎ.ಜೆ. ಇನ್ಸಿಟ್ಯೂಟ್ ಆಫ್ ಎಂಜಿನಿಯರ್ ಅಂಡ್ ಟೆಕ್ನಾಲಜಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಉದ್ಯೋಗ…

2 years ago

ಉಕ್ರೇನ್ ನಲ್ಲಿ ಸಿಲುಕಿರೋ ವೈದ್ಯಕೀಯ ವಿದ್ಯಾರ್ಥಿನಿಯರ ಮನೆಗೆ ಶಾಸಕ, ಸಂಸದರ ಭೇಟಿ

ಉಕ್ರೇನ್ ನಲ್ಲಿ ಸಿಲುಕಿರೋ ಮಂಗಳೂರಿನ ವೈದ್ಯಕೀಯ ವಿದ್ಯಾರ್ಥಿನಿಯರ ಮನೆಗೆ ನಳಿನ್ ಕುಮಾರ್  ಕಟೀಲ್, ಶಾಸಕ ವೇದವ್ಯಾಸ ಕಾಮತ್ ಭೇಟಿ ನೀಡಿ ವಿದ್ಯಾರ್ಥಿಗಳ ಕುಟುಂಬಕ್ಕೆ ಧೈರ್ಯ ತುಂಬಿದರು.

2 years ago