ಶಾಸಕ ಡಿ.ಸಿ.ತಮ್ಮಣ್ಣ

ಭಾರತೀನಗರ: ಎಚ್.ಡಿ.ರೇವಣ್ಣ ಭಾರತದ ಎರಡನೇ ಕುರಿಯನ್- ಡಿ.ಸಿ.ತಮ್ಮಣ್ಣ

ಪಶು ಸಂಗೋಪನೆ ಅಭಿವೃದ್ಧಿಗೊಳಿಸುವಲ್ಲಿ ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಅವರು ಭಾರತದ ಎರಡನೇ ಕುರಿಯನ್ ಎಂದು ಶಾಸಕ ಡಿ.ಸಿ.ತಮ್ಮಣ್ಣ ಬಣ್ಣಿಸಿದ್ದಾರೆ.

1 year ago

ಮಂಡ್ಯ: ‘ರೈತರು ನ್ಯಾಯಾಲಯ, ಕಚೇರಿಗಳಿಗೆ ಅಲೆದಾಡುವುದನ್ನು ನಿಲ್ಲಿಸಲಿ’

ಅಧಿಕಾರಿಗಳು ರೈತರಿಗೆ ತೊಂದರೆಯಾಗದಂತೆ ಸರಿಯಾಗಿ ಕೆಲಸ ಮಾಡಬೇಕು ಮತ್ತು ಅವರು ನ್ಯಾಯಾಲಯ ಮತ್ತು ಕಚೇರಿಗಳಿಗೆ ಪ್ರವೇಶಿಸದಂತೆ ನೋಡಿಕೊಳ್ಳಬೇಕು ಎಂದು ಶಾಸಕ ಡಿ.ಸಿ.ತಮ್ಮಣ್ಣ ಹೇಳಿದರು.

1 year ago