ಶಾಮಕದಳ

ಬೈಕ್ ಮೇಲೆ ಅಗ್ನಿ ಶಾಮಕದಳದ ವಾಹನ ಹರಿದು ಮಹಿಳೆ ಸಾವು

ಬೈ ಕ್ ಮೇಲೆ ಅಗ್ನಿ ಶಾಮಕದಳದ ವಾಹನ ಹರಿದ ಪರಿಣಾಮ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಕೊಪ್ಪ ಪಟ್ಟಣ ಮುಖ್ಯರಸ್ತೆಯಲ್ಲಿ ನಡೆದಿದೆ.

2 years ago