ಶಾಖೆ

ಕಾಸರಗೋಡು: ಬ್ಯಾಂಕ್‌ ಮ್ಯಾನೇಜರ್‌, ಪತಿ, ಇಬ್ಬರು ಮಕ್ಕಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಎಸ್‌ ಬಿಐ ಕಾಸರಗೋಡು ಶಾಖೆಯ ಮ್ಯಾನೇಜರ್‌ ಅವರ ಪತಿ ಮತ್ತು ಇಬ್ಬರು ಮಕ್ಕಳು ತಮ್ಮ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

10 months ago

ಮಡಿಕೇರಿ: ಬ್ಯಾಂಕ್ ಆಫ್ ಬರೋಡದ ಜಿ.ಟಿ ರಸ್ತೆ ಶಾಖೆಯನ್ನು ವಿಲೀನಗೊಳಿಸದಂತೆ ಒತ್ತಾಯ

ಮಡಿಕೇರಿ ನಗರದಲ್ಲಿರುವ ಬ್ಯಾಂಕ್ ಆಫ್ ಬರೋಡದ ಜಿ.ಟಿ ರಸ್ತೆ ಶಾಖೆಯನ್ನು ಮುಖ್ಯ ಶಾಖೆಗೆ ವಿಲೀನಗೊಳಿಸಬಾರದೆಂದು ಮಡಿಕೇರಿ ತಾಲ್ಲೂಕು ಲೋಕೋಪಯೋಗಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಬಿ.ಪಿ.ರಾಜೀವ ಲೋಚನ ಒತ್ತಾಯಿಸಿದ್ದಾರೆ.

2 years ago