ಶವಗಾರ

ಉಡುಪಿ: ಸಂಬಂಧಿಕರ ಅಸಹಾಯಕತೆ ಪೊಲೀಸರು, ಸಮಾಜ ಸೇವಕರಿಂದ ಮೃತ ಯುವತಿಯ ಅಂತ್ಯಸಂಸ್ಕಾರ

ಶವಗಾರದಲ್ಲಿ ರಕ್ಷಿಸಿಡಲಾಗಿದ್ದ ಮೃತದೇಹದ ಅಂತ್ಯಸಂಸ್ಕಾರ ನಡೆಸಲು ಸಂಬಂಧಿಕರಿಗೆ ಅಸಹಾಯಕತೆ ಎದುರಾದಾಗ ಪೋಲಿಸರು ಮತ್ತು ಉಡುಪಿ ಜಿಲ್ಲಾ ನಾಗರಿಕ ಸಮಿತಿ ಜಂಟಿಯಾಗಿ ಅಂತ್ಯಸಂಸ್ಕಾರ ನಡೆಸಿ ಮಾನವೀಯತೆ ಮೆರೆದಿದ್ದಾರೆ.

1 year ago