ಶಯನ ಸೇವೆ

ಮಂಗಳೂರು: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಿಗೆ ಶಯನ ಸೇವೆ

ನಗರದ ಬಪ್ಪನಾಡು ದೇವಾಲಯದ ಶ್ರೀ ದುರ್ಗಾಪರಮೇಶ್ವರಿ ದೇವಿಗೆ ನಿನ್ನೆ ರಾತ್ರಿ ವಿಶಿಷ್ಟ ಶಯನ ಸೇವೆ ನೆರವೇರಿಸಲಾಯಿತು.

2 years ago