ವೇಲ್ಸ್‌

ವೇಲ್ಸ್ ರಾಜಕುಮಾರಿ ಕೇಟ್ ಮಿಡಲ್ಟನ್​ಗೆ ಕ್ಯಾನ್ಸರ್​​

ವೇಲ್ಸ್ ರಾಜಕುಮಾರಿ ಕೇಟ್ ಮಿಡಲ್ಟನ್  ಕ್ಯಾನ್ಸರ್‌ಗೆ ಕಿಮೋಥೆರಪಿಗೆ ಒಳಗಾಗುತ್ತಿರುವುದಾಗಿ ಶುಕ್ರವಾರ ಬಹಿರಂಗಪಡಿಸಿದ್ದಾರೆ. ವೀಡಿಯೊ ಸಂದೇಶದಲ್ಲಿ ಮಾಹಿತಿ ನೀಡಿದ ಅವರು, ‘ನಾನು ಚೆನ್ನಾಗಿದ್ದೇನೆ ಮತ್ತು ಪ್ರತಿದಿನ ಸುಧಾರಿಸಿಕೊಳ್ಳುತ್ತಿದ್ದೇನೆ’ ಎಂದು ಹೇಳಿದ್ದಾರೆ.

1 month ago

ಲಂಡನ್‌: ಹಿಂದುಗಳು ಆರೋಗ್ಯವಂತರು, ವರದಿಯಲ್ಲಿ ಬಹಿರಂಗ

ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಇತರೆ ಎಲ್ಲಾ ಧರ್ಮದವರಿಗೆ ಹೋಲಿಸಿದಲ್ಲಿ ಹಿಂದೂಗಳು ಕಡಿಮೆ ಅಂಗವೈಕಲ್ಯ ಹೊಂದಿದ್ದು, ಉತ್ತಮ ಆರೋಗ್ಯ ಹೊಂದಿದಾರೆ ಎಂದು ಹೊಸ ಜನಗಣತಿ ಮಾಹಿತಿ ಹೇಳಿದೆ.

1 year ago