ವಿಷ ಉಣಿಸಿ

ಬೀದರ್: ಇಬ್ಬರು ಮಕ್ಕಳಿಗೆ ವಿಷ ಉಣಿಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ತಾಯಿ

ಮಾನಸಿಕ ಕ್ಷೋಭೆಯೋ, ಕೌಟುಂಬಿಕ ಹಿಂಸೆಯೋ, ಬದುಕೇ ಭಾರವಾದ ಹತಾಶೆಯೋ ಗೊತ್ತಿಲ್ಲ.. ತಾಯಿಯೊಬ್ಬಳು ತನ್ನ ಇಬ್ಬರು ಕರುಳ ಕುಡಿಗಳಿಗೆ ವಿಷ ಉಣಿಸಿ ತಾನು ನೇಣಿಗೆ ಶರಣಾಗಿದ್ದಾಳೆ.

1 year ago