ವಿಷಸೇವಿಸಿ

ಸಾಂಗ್ಲಿ: ಇಬ್ಬರು ಸಹೋದರ ಕುಟುಂಬಗಳ 9 ಮಂದಿ ಆತ್ಮಹತ್ಯೆ

ಇಬ್ಬರು ಸಹೋದರರ ಕುಟುಂಬಗಳ ಕನಿಷ್ಠ ಒಂಬತ್ತು ಸದಸ್ಯರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಿರಜ್ ಸಮೀಪದ ಮಹಿಸಲ್ ಗ್ರಾಮದಲ್ಲಿ ನಡೆದಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

2 years ago