ವಿಷಪೂರಿತ ಮದ್ಯಸೇವನೆ

ಪಾಟ್ನಾ: ವಿಷಪೂರಿತ ಮದ್ಯಸೇವನೆಯಿಂದ ಐವರು ಮೃತ್ಯು, ನಾಲ್ವರ ಸ್ಥಿತಿ ಗಂಭೀರ

ವಿಷಪೂರಿತ ಮದ್ಯಸೇವನೆ ಐವರನ್ನು ಬಲಿ ಪಡೆದಿರುವ ಘಟನೆ ಬಿಹಾರದ ಬಕ್ಸಾರ್ ಎಂಬಲ್ಲಿ ನಡೆದಿದೆ. ನಾಲ್ವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

2 years ago

ಬಿಹಾರ: ವಿಷಪೂರಿತ ಮದ್ಯ ಸೇವಿಸಿ ಬಿಹಾರದಲ್ಲಿ 5 ಮಂದಿ ಸಾವು

ಬಿಹಾರದ ನಳಂದಾ ಛೋಟಿ ಪಹಾಡಿ ಮತ್ತು ಪಹಾಡ್ ತಲ್ಲಿ ಎಂಬ ಗ್ರಾಮಗಳಲ್ಲಿ ವಿಷಪೂರಿತ ಮದ್ಯಸೇವನೆ ಮಾಡಿದ ಪರಿಣಾಮ ಐದು ಮಂದಿ ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ.

2 years ago