ವಿಶ್ವಾಸ ಮತ

ಮಹಾರಾಷ್ಟ್ರ: ಸದನದಲ್ಲಿ 164 ವಿಶ್ವಾಸ ಮತಗಳಿಸಿದ ಸಿಎಂ ಏಕನಾಥ್ ಶಿಂಧೆ

ನಿರೀಕ್ಷೆಯಂತೆ, ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸೋಮವಾರ ನಡೆದ ನಿರ್ಣಾಯಕ 'ವಿಶ್ವಾಸ ಮತ'ದಲ್ಲಿ ಭಾರತೀಯ ಜನತಾ ಪಕ್ಷದ ಬೆಂಬಲಿತ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸರ್ಕಾರವು ಗೆದ್ದಿದೆ.

2 years ago