ವಿರಾಜಪೇಟೆ

ಕೆಎಸ್ಆರ್ಟಿಸಿ ಬಸ್ಸು ಸ್ಕೂಟಿಗೆ ಡಿಕ್ಕಿ ಹೊಡೆದು ಚಾಲಕ ಸಾವು

ಬೆಂಗಳೂರಿನಿಂದ ವಿರಾಜಪೇಟೆಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ಸು ಹಾಗೂ ವಿರಾಜಪೇಟೆಯಿಂದ ಬರುತ್ತಿದ್ದ ಸ್ಕೂಟಿ ನಡುವೆ ಬಿಟ್ಟಂಗಾಲದಲ್ಲಿ ಅಪಘಾತ ಸಂಭವಿಸಿದೆ.

1 week ago

ಮೌಂಟ್ ಎವರೆಷ್ಟ್ ಏರಿದ ಪ್ರಥಮ ಕನ್ನಡಿಗನಿಂದ ಎ.ಎಸ್.ಪೊನ್ನಣ್ಣ ಭೇಟಿ

2018 ರಲ್ಲಿ ವಿಶ್ವದ ಅತ್ಯಂತ ಎತ್ತರದ ಶಿಖರದ ತುತ್ತ ತುದಿಯನ್ನು ಏರಿ ಕನ್ನಡ ಬಾವುಟ ಹಾರಿಸಿದ ಪ್ರಥಮ ಕನ್ನಡಿಗ ವಿಕ್ರಮ್ ಚಂದ್ರನಾಯಕ್ ರವರು ಮಾನ್ಯ ಮುಖ್ಯಮಂತ್ರಿಗಳ ಕಾನೂನು…

2 months ago

ಮಡಿಕೇರಿ: ವಿರಾಜಪೇಟೆಯಲ್ಲಿ ಗಾಂಜಾ ಮಾರಾಟ, ಇಬ್ಬರು ಆರೋಪಿಗಳ ಬಂಧನ

ವಿರಾಜಪೇಟೆಯ ಅಮ್ಮತ್ತಿ ರಸ್ತೆಯ ಮುತ್ತಪ್ಪ ದೇವಾಲಯದ ಬಳಿ ಇರುವ ಬಸ್ ನಿಲ್ದಾಣದ ಬಳಿ ಜುಲೈ 3ರಂದು ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ.

10 months ago

ವಿರಾಜಪೇಟೆ: ಅಮ್ಮತ್ತಿಯಲ್ಲಿ ಅಂಗಡಿ ವರ್ತಕನ ಮೇಲೆ ಗುಂಡಿನ ದಾಳಿ

ವಿರಾಜಪೇಟೆ ತಾಲೂಕು ಅಮ್ಮತ್ತಿಯಲ್ಲಿ ನಿವೃತ ಎಸ್ಪಿ ಮಗ, ಅಂಗಡಿ ವರ್ತಕನಿಗೆ ಗುಂಡು ಹೊಡೆದ ಘಟನೆ ನಡೆದಿದೆ.

1 year ago

ವಿರಾಜಪೇಟೆ ಫೈನಾನ್ಸ್ ಕಂಪನಿಯಲ್ಲಿ ಸಿಬ್ಬಂದಿಗಳಿಂದ ವಂಚನೆ, ಪೊಲೀಸರಿಗೆ ದೂರು

ವಿರಾಜಪೇಟೆ ವಿಜಯನಗರ ಒಂದನೇ ಸ್ಟೇಜಿನಲ್ಲಿ ಇರುವ ಭಾರತ್ ಫೈನಾನ್ಸಿಯಲ್ ಇಂಕ್ಲುಶನ್ ಕಂಪನಿಗೆ ಗ್ರಾಹಕರಿಗೆ ಸಂಸ್ಥೆ ಸಾಲ ನೀಡಿ ಕಂತಿನ ರೂಪದಲ್ಲಿ ಸಂಗ್ರಹಿಸಲಾದ ಒಟ್ಟು 8,98716 /- ಹಣವನ್ನು…

1 year ago

ವಿಜಯ ಸಂಕಲ್ಪ ಯಾತ್ರೆಗೆ ಗೋಣಿಕೊಪ್ಪಲಿನಲ್ಲಿ ಬರದ ಸಿದ್ಧತೆ

ಶುಕ್ರವಾರ ಸಂಜೆ 5:00 ಗಂಟೆಗೆ ನಡೆಯಲಿರುವ ವಿಜಯ ಸಂಕಲ್ಪ ಯಾತ್ರೆಯ ಬೃಹತ್ ಸಮಾವೇಶಕ್ಕೆ ಕಾರ್ಯಕರ್ತರು ಬಹಳ ಉತ್ಸಾಹದಿಂದ ಗುರುವಾರ ರಾತ್ರಿ ಇಡಿ ಬಂಟಿಂಗ್ಸ್ ಧ್ವಜವನ್ನು ಕಟ್ಟುತ್ತಾ ವೇದಿಕೆ…

1 year ago

ಪುರಸಭೆ ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ಪೇ ಪಾರ್ಕಿಂಗ್‌ ಶುಲ್ಕ ವಿರೋದಿಸಿ ವಿಪಕ್ಷಗಳಿಂದ ಧರಣಿ

ವಿರಾಜಪೇಟೆ ಪುರಸಭೆಯಲ್ಲಿ ೨೦೨೨ ಹಾಗೂ ೨೦೨೩ ನೇ ಸಾಲಿನ ಬಜೆಟ್‌ ಪೂರ್ವಭಾವಿ ಸಭೆಯನ್ನು ಪುರಸಭೆ ಕಛೇರಿಯಲ್ಲಿ ಪುರಸಭಾ ಅಧ್ಯಕ್ಷೆ ಸುಶ್ಮಿತಾ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿತ್ತು.

1 year ago

ವಿರಾಜಪೇಟೆ: ಆರೋಗ್ಯ ಕೇಂದ್ರದ ಆವರಣದಲ್ಲೇ ಶಿಶುವಿಗೆ ಜನ್ಮ ನೀಡಿದ ಮಹಿಳೆ

ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಘಾತಕಾರಿ ಘಟನೆಯೊಂದು ಶುಕ್ರವಾರ ಸಂಭವಿಸಿದೆ. ಆರೋಗ್ಯ ಕೇಂದ್ರದ ಆವರಣದಲ್ಲೇ ಗರ್ಭಿಣಿ ಶಿಶುವಿಗೆ ಜನ್ಮ ನೀಡಿದ್ದಾರೆ.

1 year ago

ಗಡಿನಾಡು ಗ್ರಾಮದಲ್ಲಿ ಮೇಳಯಿಸಿದ ವಿರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

ಗಡಿನಾಡು ಎಂದು ಖ್ಯಾತಿಗಳಿಸಿರುವ ವಿರಾಜಪೇಟೆ ತಾಲೂಕಿನ ಆರ್ಜಿ ಮತ್ತು ಬೇಟೋಳಿ ಗ್ರಾಮಗಳ ಸಂಗಮದಲ್ಲಿ ೯ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಶನಿವಾರ ವಿವಿಧ ಜಾನಪದ ಕಲಾತಂಡಗಳ ಮೆರುಗಿನೊಂದಿಗೆ…

1 year ago

ವಿರಾಜಪೇಟೆ: ಕೊಡಗು ಜಿಲ್ಲಾ ಬಂಟರ ಸಂಘದ ಅಧ್ಯಕ್ಷರಾಗಿ ವಕೀಲ ರತ್ನಾಕರ್ ಶೆಟ್ಟಿ ಅವಿರೋಧ ಆಯ್ಕೆ

ಭಾನುವಾರ ವಿರಾಜಪೇಟೆ ಸಮೀಪದ ಮಗ್ಗುಲದ ಅಗ್ನೋನಿಮಾ ರೆಸಾರ್ಟ್ ನಲ್ಲಿನ ಜಿಲ್ಲಾ ಬಂಟರ ಸಂಘದ ಮಹಾಸಭೆಯಲ್ಲಿ ವಿರಾಜಪೇಟೆಯ ಹಿರಿಯ ವಕೀಲರು, ಹಲವಾರು ಸಂಘ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಬಿ…

1 year ago

ವಿರಾಜಪೇಟೆ: ಹಾಡಹಗಲೇ ಮನೆಯೊಳಗೇ ನುಗ್ಗಿ ದರೋಡೆ

ನಾಲ್ವರು ಅಪರಿಚಿತ ವ್ಯಕ್ತಿಗಳು ಮನೆಯಲ್ಲಿದ್ದ ಮಾಲೀಕನನ್ನ ಕಟ್ಟಿ ಹಾಕಿ ನಗದು ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಠಾಣಾ ವ್ಯಾಪ್ತಿಯ ಅವರೆಗುಂದ ಗ್ರಾಮದಲ್ಲಿ ನಡೆದಿದೆ.

1 year ago

ಮಡಿಕೇರಿ: ವಿರಾಜಪೇಟೆ ಜೆಡಿಎಸ್ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿ- ಪಿ.ಎ ಮಂಜುನಾಥ್

ವಿರಾಜಪೇಟೆ ತಾಲ್ಲೂಕು ಜೆಡಿಎಸ್ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿ, ವಿರಾಜಪೇಟೆ ‌ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಪಿ.ಎ ಮಂಜುನಾಥ್ ಆದೇಶ ಹೊರಡಿಸಿದ್ದಾರೆ.

1 year ago

ವಿರಾಜಪೇಟೆ: ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಮಧೋಶ್ ಪೂವಯ್ಯ,ಕಾರ್ಯದರ್ಶಿಯಾಗಿ ಉಷಾ ಪ್ರೀತಂ ಆಯ್ಕೆ

ಕೊಡಗು ಪತ್ರಕರ್ತರ ಸಂಘ(ರಿ)ದ ವ್ಯಾಪ್ತಿಯ ವಿರಾಜಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಮುಲ್ಲೇಂಗಡ ಮಧೋಶ್ ಪೂವಯ್ಯ, ಪ್ರಧಾನ ಕಾರ್ಯದರ್ಶಿಯಾಗಿ ಉಷಾ ಪ್ರೀತಂ ಅವರನ್ನು ಆಯ್ಕೆ ಮಾಡಲಾಗಿದೆ.

1 year ago

ಮಡಿಕೇರಿ| ಭೂಕಂಪನದ ಪ್ರದೇಶಗಳಿಗೆ ಡಿಸಿ ಭೇಟಿ ನೀಡಿ ಧೈರ್ಯ ತುಂಬಲಿ: ವಿರಾಜಪೇಟೆ ಕಾಂಗ್ರೆಸ್ ಒತ್ತಾಯ

ಸರಣಿ ಭೂಕಂಪನದಿಂದ ಆತಂಕಕ್ಕೊಳಗಾಗಿರುವ ಚೆಂಬು ಗ್ರಾಮದಲ್ಲಿ ಆರಂಭಿಸಲಾಗಿರುವ ಭೂಕಂಪನ ಮಾಪನ ಕೇಂದ್ರದಲ್ಲಿ ಸಿಬ್ಬಂದಿಗಳೇ ಇರುವುದಿಲ್ಲವೆಂದು ಆರೋಪಿಸಿರುವ ವಿರಾಜಪೇಟೆ ಕಾಂಗ್ರೆಸ್ ವಕ್ತಾರ ಪಿ.ಎಲ್.ಸುರೇಶ್, ಚೆಂಬು, ಪೆರಾಜೆ, ಸಂಪಾಜೆ, ಕರಿಕೆ…

2 years ago

ಮಡಿಕೇರಿ: ಭೂಕಂಪನ ಹಿನ್ನೆಲೆ ಗಣಿಗಾರಿಕೆ ಸ್ಥಗಿತಕ್ಕೆ ವಿರಾಜಪೇಟೆ ಕಾಂಗ್ರೆಸ್ ಒತ್ತಾಯ

ಭೂಕಂಪನದ ತೀವ್ರತೆ ಕಂಡು ಬಂದಿರುವ ಕೊಡಗಿನ ಪ್ರದೇಶಗಳಲ್ಲಿ ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ವಿರಾಜಪೇಟೆ ಕಾಂಗ್ರೆಸ್ ವಕ್ತಾರ ಪಿ.ಎಲ್.ಸುರೇಶ್ ಒತ್ತಾಯಿಸಿದ್ದಾರೆ.

2 years ago