ವಿಮಾನಗಳಿಗೆ ಬಳಸುವ ಇಂಧನ ಬೆಲೆ

ವಿಮಾನಗಳಿಗೆ ಬಳಸುವ ಇಂಧನ ಬೆಲೆಯಲ್ಲಿ ಶೇ.2ರಷ್ಟು ಹೆಚ್ಚಳ

ವಿಮಾನಗಳಿಗೆ ಬಳಸುವ ಇಂಧನ ಬೆಲೆಗಳನ್ನು ಶೇಕಡಾ 2 ರಷ್ಟು ಹೆಚ್ಚಿಸಲಾಗಿದೆ. ಈಗ ಇದು ಸಾರ್ವಕಾಲಿಕ ಗರಿಷ್ಠ ದರವಾಗಿದೆ.

2 years ago