ವಿದ್ಯುತ್ ಅವಘಡ

ಬೀದರ್: 15 ಲಕ್ಷ ಮೌಲ್ಯದ ಕಬ್ಬು ಬೆಂಕಿಗೆ ಆಹುತಿ

ತಾಲ್ಲೂಕಿನ ಹಳ್ಳಿಖೇಡ್ ಬಿ. ಪಟ್ಟಣದ ಭೀಮರೆಡ್ಡಿ ಎಂಬುವವರ ಜಮೀನಿನಲ್ಲಿ ವಿದ್ಯುತ್‌ ಅವಘಡದಿಂದ ಬೆಂಕಿ ತಗುಲಿ ಸುಮಾರು 10 ಎಕರೆ ಕಬ್ಬು ಭಸ್ಮವಾಗಿದೆ

6 months ago

ಮಂಗಳೂರು: ಕೈಗಾರಿಕಾ ಪ್ರದೇಶದ ಕಾರ್ಖಾನೆಯಲ್ಲಿ ಅಗ್ನಿ ಅವಘಡ

ಬೈಕಂಪಾಡಿ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರಲ್ಲಿ ವಿದ್ಯುತ್‌ ಅವಘಡದಿಂದ 10 ಲಕ್ಷ ರೂ. ನಷ್ಟ ಸಂಭವಿಸಿದೆ.

1 year ago

ವಿದ್ಯುತ್ ಅವಘಡದಿಂದ ಮೃತಪಟ್ಟ ನಾಣ್ಯಪ್ಪ ಪೂಜಾರಿ ಅವರಿಗೆ ಮೆಸ್ಕಾಂ ಇಲಾಖಾವತಿಯಿಂದ ಪರಿಹಾರ

ವಿದ್ಯುತ್ ಅವಘಡದಿಂದ ಮೃತಪಟ್ಟ ಕಣಿಯೂರು ಗ್ರಾಮದ ಪೊಯ್ಯೆ ಮನೆಯ ನಾಣ್ಯಪ್ಪ ಪೂಜಾರಿ ಅವರಿಗೆ ಮೆಸ್ಕಾಂ ಇಲಾಖಾವತಿಯಿಂದ ಪರಿಹಾರ

2 years ago