ವಿದ್ಯಾವರ್ಧಕ ತಾಂತ್ರಿಕ ಮಹಾವಿದ್ಯಾಲಯ

ವಿದ್ಯಾವರ್ಧಕ ಹಾಸ್ಟೆಲ್ ಗೆ ಬಂತು ಅತ್ಯಾಧುನಿಕ  ಅಡುಗೆ ಮನೆ

ಮೈಸೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆ ವಿದ್ಯಾವರ್ಧಕ ತಾಂತ್ರಿಕ ಮಹಾವಿದ್ಯಾಲಯದ   ಹಾಸ್ಟೆಲ್ ನಲ್ಲಿ ದೇಶದಲ್ಲೇ ಅತಿ ಆಧುನಿಕ ಎನ್ನ ಬಹುದಾದ ಅಡುಗೆ ಮನೆಯನ್ನು ನಿರ್ಮಿಸಲಾಗಿದ್ದು ವಿದ್ಯಾರ್ಥಿಗಳ ಗಮನಸೆಳೆಯುತ್ತಿದೆ.

2 years ago