ವಿಘ್ನೇಶ್ ಶಿವನ್

ನೆಟ್‌ಫ್ಲಿಕ್ಸ್‌ನಲ್ಲಿ ಪ್ರದರ್ಶನಗೊಳ್ಳಲಿದೆ ನಯನತಾರಾ ವಿಘ್ನೇಶ್ ಲವ್‌ಸ್ಟೋರಿಯ ಕುರಿತ ಸಾಕ್ಷ್ಯಚಿತ್ರ

ಇತ್ತೀಚೆಗೆ ವಿವಾಹವಾದ ದಕ್ಷಿಣದ ಸೂಪರ್‌ಸ್ಟಾರ್ ನಯನತಾರಾ ಮತ್ತು ನಟ-ನಿರ್ದೇಶಕ ವಿಘ್ನೇಶ್ ಶಿವನ್ ಅವರ ಪ್ರೇಮಕಥೆಯನ್ನು ಆಧರಿಸಿದ ಸಾಕ್ಷ್ಯಚಿತ್ರವು ಶೀಘ್ರದಲ್ಲೇ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ.

2 years ago