ವಿಕೇಂಡ್ ಕರ್ಫ್ಯೂ

ಹುಬ್ಬಳ್ಳಿ: ಬಸ್ ಗಾಗಿ ಕಾಯುತ್ತಿರುವ ಜನ ಸುಸ್ತು : ಸರ್ಕಾರದ ವಿರುದ್ಧ ಗರಂ

ಒಂದು ಕಡೆ ಸರ್ಕಾರ ವಿಕೇಂಡ್ ಕರ್ಫ್ಯೂ ಜಾರಿ ಮಾಡಿದೆ. ಇನ್ನೊಂದೆಡೆ ಜನರು ಬಸ್ಸುಗಳು ಇಲ್ಲದೆ ಪರದಾಡುತ್ತಿದ್ದಾರೆ.

2 years ago