ವಿಎಚ್ ಪಿ

ಉಡುಪಿ: ವಿಎಚ್ ಪಿ ವತಿಯಿಂದ ಧರ್ಮ ಜಾಗೃತಿ ನಡಿಗೆ

ಡಿ.11ರಂದು  ಬ್ರಹ್ಮಾವರದಿಂದ ಉಡುಪಿ ಎಸಿಯ ನೀಲಾವರದವರೆಗೆ ಬ್ರಹ್ಮಾವರ ವಿಎಚ್ ಪಿಯು ಧರ್ಮ ಜಾಗೃತಿ ನಡಿಗೆ ಎಂಬ ವಾಕ್ಥಾನ್ ಕಾರ್ಯಕ್ರಮವನ್ನು ಆಯೋಜಿಸಿತ್ತು. ಉಡುಪಿ ಶಾಸಕ ಕೆ.ರಘುಪತಿ ಭಟ್ ಭಾಗವಹಿಸಿದ್ದರು.

1 year ago

ಮಂಗಳೂರು: ಜಾನುವಾರುಗಳ ಕುರ್ಬಾನಿ, ಬಲಿ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಆಗ್ರಹ

ಜಾನುವಾರುಗಳನ್ನು ಕುರ್ಬಾನಿ ಹಾಗೂ ಬಲಿ ನೀಡಲು ನಿಷೇಧವಿರುವ ಕಾಯ್ದೆಯನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಇರುವ ವಿಎಚ್ ಪಿ ಆಗ್ರಹಿಸಿದೆ.

2 years ago