ವಾಯುಮಾಲಿನ್ಯ

ದೆಹಲಿಯಲ್ಲಿ ಮುಂದುವರೆದ ವಾಯುಮಾಲಿನ್ಯ, ವಿಷಗಾಳಿ ಕಂಟಕ

ದೆಹಲಿ: ಕಳೆದ ಕೆಲ ದಿನಗಳಿಂದ ಹದಗೆಡುತ್ತಲೇ ಸಾಗಿರುವ ದೆಹಲಿಯ ಉಸಿರಾಡುವ ಗಾಳಿಯ ಗುಣಮಟ್ಟಇಂದು ಸಹ ತನ್ನ ಕಳಪೆ ಪ್ರದರ್ಶನ ಮುಂದುವರೆಸಿದೆ. ದೆಹಲಿ ಜೊತೆಗೆ ಮುಂಬೈನಲ್ಲ ಸಹ ವಾಯುಮಾಲಿನ್ಯ…

6 months ago

ದೆಹಲಿ ವಾಯುಮಾಲಿನ್ಯ ದುರಂತ: ಕೃತಕ ಮಳೆ ಸುರಿಸಲು ಪ್ಲ್ಯಾನ್‌

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯದ ವಿಚಾರದಲ್ಲಿ ಜಗತ್ತಿನಲ್ಲಿಯೇ ಅತಿ ನಿಕೃಷ್ಟ ಸ್ಥಿತಿಯಲ್ಲಿದೆ. ಈ ನಿಟ್ಟಿನಲ್ಲಿ ವಾಯು ಮಾಲಿನ್ಯ ನಿಯಂತ್ರಿಸಲು ಈ ತಿಂಗಳು ಮೋಡ ಬಿತ್ತನೆ ಮೂಲಕ…

6 months ago

ಇಂದು ವಿಶ್ವ ಪರಿಸರ ದಿನ: ಶುದ್ಧ ಗಾಳಿ ಉಸಿರಾಟಕ್ಕೆ ಮನೆಯಲ್ಲಿರಲಿ ಗಿಡಗಳು

ವಾಹನಗಳು ಉಗುಳುತ್ತಿರುವ ದಟ್ಟ ಹೊಗೆ ಕಲುಷಿತ ಗಾಳಿಯಿಂದಾಗಿ ವಾಯುಮಾಲಿನ್ಯ ಹೆಚ್ಚಳವಾಗಿದೆ. ಜನರ ಉಸಿರಾಟಕ್ಕೆ ತೊಂದರೆಯಾಗಿದೆ. ಮನೆಯ ಹೊರಗೆ ಮಾತ್ರವಲ್ಲ, ಮನೆಯ ಒಳಗಡೆನೂ ಕೂಡ ಶುದ್ಧಗಾಳಿ ಲಭ್ಯವಾಗುತ್ತಿಲ್ಲ. ಇಷ್ಟು…

11 months ago

ಮುಂಬೈ: ಸಾರ್ವಜನಿಕ ಸಾರಿಗೆ ಬಳಕೆಗೆ ಒತ್ತು, ಸಚಿವ ಗಡ್ಕರಿ ಹೇಳಿಕೆ

ಸಾರ್ವಜನಿಕ ಸಾರಿಗೆಯ ಬಳಕೆಗೆ ಜನರು ಒತ್ತು ನೀಡಬೇಕಿದೆ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಗುರುವಾರ ಹೇಳಿದರು. ಶೇ. 40 ವಾಯುಮಾಲಿನ್ಯ ರಸ್ತೆ ಸಾರಿಗೆಯಿಂದ ಉಂಟಾಗುತ್ತದೆ…

1 year ago

ನವೆಂಬರ್ 29ರಿಂದ ಶಾಲಾ ಕಾಲೇಜುಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳು ಪುನರಾರಂಭ; ಕೇಜ್ರಿವಾಲ್

ದೆಹಲಿ ಗಾಳಿಯ ಗುಣಮಟ್ಟ ಸುಧಾರಿಸಿದ ಬೆನ್ನಲ್ಲೆ ನವೆಂಬರ್ 29ರಿಂದ ಶಾಲೆಗಳು, ಕಾಲೇಜುಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳನ್ನು ಪುನಃ ತೆರೆಯಲು ಅನುಮತಿಸಲಾಗಿದೆ

2 years ago

ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ: ಒಂದು ವಾರ ಶಾಲೆಗಳಿಗೆ ರಜೆ ಘೋಷಿಸಿದ ಸಿಎಂ ಕ್ರೇಜಿವಾಲ್‌

ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯದ ಹಿನ್ನಲೆಯಲ್ಲಿ ಸಿಎಂ ಅರವಿಂದ್ ಕ್ರೇಜಿವಾಲ್‌ ಶಾಲೆಗಳಿಗೆ ಒಂದು ವಾರ ರಜೆ ಘೋಷಣೆ ಮಾಡಿದ್ದಾರೆ. ಇಂದು ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು…

2 years ago

ಉತ್ತರ ಭಾರತ ರಾಜ್ಯಗಳಲ್ಲಿ ವಾಯುಮಾಲಿನ್ಯ ಪ್ರಮಾಣ ವಿಪರೀತ ಹೆಚ್ಚಳ

ಉತ್ತರ ಭಾರತ  : ದೇಶದಲ್ಲಿ ವಾಯು ಮಾಲಿನ್ಯ ಪ್ರಮಾಣ ಭೌಗೋಳಿಕವಾಗಿ ವಿಸ್ತರಿಸಿದೆ. ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ವ್ಯಕ್ತಿಯ ಜೀವಿತಾವಧಿ ಕಡಿಮೆಯಾಗಲು ಕಾರಣವಾಗಿದೆ ಎಂದು ಹೊಸ ಅಧ್ಯಯನ…

3 years ago