ವಾನರನ ಪುಣ್ಯತಿಥಿ

ವಾನರನ ಪುಣ್ಯತಿಥಿ ಮಾಡಿದ ಕೆ.ಆರ್.ಪೇಟೆ ಜನ

ವಿದ್ಯುತ್ ಪ್ರವಹಿಸಿ ಅಕಾಲಿಕವಾಗಿ ಮೃತಪಟ್ಟಿದ್ದ ವಾನರನಿಗೆ ಹಾಲುತುಪ್ಪ ಹಾಗೂ ಪುಣ್ಯತಿಥಿ ಕಾರ್ಯವನ್ನು ಪಟ್ಟಣದ ಪುರಸಭೆ ವ್ಯಾಪ್ತಿಯ 5ನೇ ವಾರ್ಡಿನ ವಿನಾಯಕನಗರ ಬಡಾವಣೆಯಲ್ಲಿ ನಡೆಸಲಾಯಿತು.

2 years ago