ವಾಣಿಜ್ಯ ಕೇಂದ್ರ

ಕೋಲ್ಕತಾ: ಎರಡು ವಾಣಿಜ್ಯ ಕೇಂದ್ರಗಳಿಂದ 56 ಲಕ್ಷ ರೂ.ಗಳ ನಗದು ವಶ

ನಗರದ ಎರಡು ವಾಣಿಜ್ಯ ಕೇಂದ್ರಗಳಿಂದ 56 ಲಕ್ಷ ರೂ.ಗಳ  ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕೋಲ್ಕತಾ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

1 year ago