ವಸ್ತ್ರಾಭರಣಗಳ ಪ್ರದರ್ಶನ

ವಧು-ವರರಿಗಾಗಿ ವಿಶೇಷ ವಸ್ತ್ರ ವಿನ್ಯಾಸ ಪ್ರದರ್ಶನ

ಇದು ಮದುವೆಗಳ ಕಾಲವಾಗಿರುವುದರಿಂದ ವಧು-ವರರಿಗೆ ಇಷ್ಟವಾಗುವಂತಹ ವಿಶೇಷವಾಗಿ ವಧು-ವರರಿಗಾಗಿಯೇ ತಯಾರು ಮಾಡಿರುವ ವಸ್ತ್ರಾಭರಣಗಳ ಪ್ರದರ್ಶನ ನಗರದ ದಿ.ಲಲಿತ್ ಅಶೋಕ್ ನಲ್ಲಿ ಆರಂಭವಾಗಿದೆ.ಮೂರು ದಿನಗಳ ಕಾಲ ನಡೆಯುತ್ತಿರುವ ಪ್ರದರ್ಶನ…

2 years ago