ಭಾವೈಕ್ಯದ ಕ್ಷೇತ್ರವೆಂದು ಪ್ರಸಿದ್ದಿ ಪಡೆದ ಉದ್ಯಾವರ ಶ್ರೀ ಅರಸು ಮಂಜಿಷ್ಣಾರ್ ದೈವಗಳ ಕ್ಷೇತ್ರದ ವರ್ಷಾವಧಿ ಉತ್ಸವ ದಲ್ಲಿ ಶಾಸಕ ಯು . ಟಿ ಖಾದರ್ ಕ್ಷೇತ್ರಕ್ಕೆ ಪಾಲ್ಗೊಂಡರು.