ವರಮಹಾಲಕ್ಷ್ಮೀ ವ್ರತ

ಬೆಳ್ತಂಗಡಿ: ಕನ್ಯಾಡಿ ಹಿ.ಪ್ರಾ.ಶಾಲೆಯಲ್ಲಿ 16 ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ವ್ರತ

ಶ್ರೀ ದುರ್ಗಾ ಮಾತೃಮಂಡಳಿ ಕನ್ಯಾಡಿ ವತಿಯಿಂದ ಕನ್ಯಾಡಿ ಹಿ.ಪ್ರಾ.ಶಾಲೆಯಲ್ಲಿ ಪುರೋಹಿತರಾದ ಅಜಯ್ ಹೆಬ್ಬಾರ್ ನೇತೃತ್ವದಲ್ಲಿ 16 ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ವ್ರತ ಪೂಜೆ ನೆರವೇರಿತು.

2 years ago